Monday, January 18, 2016

"ಉಸಿರಾಡದಿರು, ಸದ್ದಾದೀತು.."
ಅದೆಷ್ಟು ಸರಳ ಹೇಳಿಬಿಟ್ಟೆ!

ಕಾಣದೊಂದು ಕಾವಿಗೆ ರೆಕ್ಕೆ
ಸುಟ್ಟುಕೊಂಡ ಹಕ್ಕಿ ನಾನು;
ಪಂಜರದ ಬಾಗಿಲದೆಷ್ಟು
ಸಲೀಸು ತೆರೆದಿಟ್ಟುಬಿಟ್ಟೆ!

1 comment:

  1. ಈಗಷ್ಟೇ ನಿಮ್ಮ ಕೆಲವು ಕವಿತೆಯಂಥಾ ಸಾಲುಗಳನ್ನು ಓದಿದೆ. ಎದೆ ಝಲ್ ಅಂತು

    ReplyDelete