ಇಬ್ಬನಿ
ಹನಿ ಹನಿ ಉದುರಿ ಹಸಿರು ಹಿನ್ನೆಲೆಯಲೊಂದು ಅಲಂಕಾರ ಎದೆನೆಲಕೆ..
Monday, July 29, 2013
9.
ಮುಂದೋಡುವ ಮೃಗತೃಷ್ಣೆಯೇ
,
ಏನನೋ ಹಿಂಬಾಲಿಸಿ ಹಿಂತಿರುಗಿ ನೋಡದೇ
ಸಾಗುವ ನಿನ್ನ ಹಿಂದೆ ನಾನಿರುವುದರರ್ಥ
ನಾ ಬಾಯಾರಿರುವುದಲ್ಲ
,
ನೀ ನೀರೆಂದೂ ಅಲ್ಲ
,
ನೀರಷ್ಟೇ ಏನು
,
ಅದರ ಭ್ರಮೆಯೂ ನನಗಿಷ್ಟ
.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment