Tuesday, August 25, 2015

ಬಯಕೆಗೆ ಸಾಕಾರದೆಡೆ ಓಟದ ಕನಸು
ಕನಸಿಗೋ ನಿದ್ದೆಯಾವರಣ ದಾಟಿಯೋಡುವಾಸೆ
ತಂತಮ್ಮ ಹಾದಿಗಳಲಿ ಬಿಡದೆ ಓಡಿವೆ,
ನಿಮಗ್ನ; ಅವಕೆ ಓಟವೇ ಬದುಕು.
ದಾಪುಗಾಲ ಹೆಜ್ಜೆ ಭಾರಕೆ
ತಳವೊಡೆದು ತೂತು ಮನಸು!

2 comments:

  1. ನಿಮ್ಮ ಕಿರುಕವನಗಳು ಮಾನಸಿಕ ವಾಸ್ತವತೆಯನ್ನು ಸೆರೆ ಹಿಡಿಯುತ್ತವೆ.

    ReplyDelete