Friday, August 28, 2015

ಕತ್ತಲಾಗುತ್ತಿತ್ತು,
ದೀಪವೂ ಮಿಣುಮಿಣುಕು.

ಹಾರಿಬಂದ ಬಣ್ಣದ ಚಿಟ್ಟೆ,
ನೀರಸ ನಿಟ್ಟುಸಿರಿಟ್ಟ ಹಾರುರೆಕ್ಕೆ.

ದೀಪವಾರಿತು
ಕತ್ತಲೂ ಆಗಿಬಿಟ್ಟಿತ್ತು.

ಇನ್ನು ದೂರದಿರು ಜೀವವೇ,
ದೀಪವೊಯ್ಯದ ಹಾದಿಯಲಿ
ನೆರಳೂ ಹಿಂಬಾಲಿಸುವುದಿಲ್ಲ.



2 comments:

  1. ನಿಮ್ಮ ಪ್ರತಿಯೊಂದು ಹನಿಗವನವೂ ಒಂದು ಕಿರುಭಾವತರಂಗ!

    ReplyDelete