Saturday, August 31, 2013

33

ಒಂದೊಂದು ಶಬ್ಧಕೂ ಉಗ್ಗುತಿತ್ತು ದೇಹದ ದನಿ
ನೀ ದೂರ ಸುಮ್ಮನಿದ್ದ ಇಷ್ಟೆಲ್ಲಾ ವೇಳೆ.
ನೋಡು! ನೀ ಕೂಗಿದ್ದು ನನ್ನ ಹೆಸರಷ್ಟೇ,
ದೇಹವೀಗ ಸರಾಗ ಹಾಡಿನ ಇಡೀ ಪಲ್ಲವಿ..

2 comments:

  1. ಆ ದನಿಗೆ ನಿಸ್ತಂತು ಶ್ರುತಿ ಮಾಡುವ ಕಲೆ ಗೊತ್ತಿದೆ ಅಂತ ನನಗೂ ಗೊತ್ತಿದೆ!

    ReplyDelete