Wednesday, September 4, 2013

34

ಇವರಿಬ್ಬರ ಬಿಡು, ಜಗವೇ ಕಾಣುವಂತೆ ಬೇರಾಗುತಾರೆ ನಿತ್ಯ, ಮತ್ತೆ ಹತ್ತಿರಾಗುತಾರೆ
ದೂರಾದದ್ದೋ ಹತ್ತಿರಾದದ್ದೋ ನಮಗೇ ತಿಳಿಯದಷ್ಟು ಗೋಪ್ಯ, ಇದ್ದರಿರಬೇಕು ನಮ್ಮಂತೆ...

1 comment:

  1. ಇಂತಹ ಹಲವು ತಾಕಲಾಟಗಳಿವೆ ಕಣ್ಣ ಮುಂದೆಯೇ!

    ReplyDelete