Saturday, September 7, 2013

37

ಹಿಂದೆಯೇ ಅಳಿಸಿಹಾಕಲು ಕಣ್ಣೀರ ತೆರೆ ಬರುವುದು ಗೊತ್ತಿದ್ದೂ
ಎದೆತೀರದಲಿ ಮರುಳುಆಸೆ ಕನಸಿನ ಚಿತ್ರ ಮೂಡಿಸುತಲೇ ಇದೆ.

2 comments:

  1. ನಿಮಗೂ ಮತ್ತು ನಿಮ್ಮ ಮನೆ ಮಂದಿಗೆಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.

    ಹೌದಲ್ಲಾ...

    ReplyDelete