Tuesday, September 10, 2013

41

ಮನದಾಳದಲಡಗಿದ ಬಯಕೆಯೆಲ್ಲವ ಹುಡುಕಿ ಸಿಂಗರಿಸಿ
ಮಲಗಿದಲ್ಲಿಗೇ ತಂದು ಸಾಕಾರಗೊಳಿಸುವ ಕನಸೇ, ನಿನಗೊಂದು ಶರಣು..

2 comments:

  1. ಎಲ್ಲ ಕನಸುಗಳೂ ತಂಗಾಳಿಯಲ್ಲಾ! ನನಗೆ ಆಗಾಗ ಬಿರುಗಾಳಿ ಮತ್ತು ಭೀಬಿತ್ಸ ಮಳೆಯ ಕನಸು.

    ReplyDelete